ಹಾಡಲು ಕಲಿಯಿರಿ(CLICK HERE TO LEARN THIS SUBHASHITA)
क्षणशः कणशश्चैव
विद्यामर्थं च साधयॆत् |
क्षणत्यागे
कुतो विद्या कणत्यागे कुतो धनम् ||
ಕ್ಷಣಶಃ
ಕಣಶಶ್ಚೈವ ವಿದ್ಯಾಮರ್ಥಂ ಚ ಸಾಧಯೇತ್
ಕ್ಷಣ
ತ್ಯಾಗೇ ಕುತೋ ವಿದ್ಯಾ ಕಣ ತ್ಯಾಗೇ
ಕುತೋ ಧನಂ||
ಅರ್ಥ: ವಿದ್ಯೆ ಹಾಗೂ ಧನವನ್ನು ಸ್ವಲ್ಪ ಸ್ವಲ್ಪವಾಗಿ ಎಲ್ಲಾ ಕಡೆಯಿಂದಲೂ ಗಳಿಸುತ್ತ ಹೋಗಬೇಕು. (ಹಾಗೆಯೇ ತೆನೆ ತೆನೆ ಕೂಡಿದರೆ ರಾಶಿ). ಒಂದೊಂದು ಕ್ಷಣವನ್ನು ವ್ಯರ್ಥವಾಗಿ ಕಳೆದರೆ ವಿದ್ಯೆ ಪ್ರಾಪ್ತವಾಗುವುದಿಲ್ಲ. ಅದೇ ರೀತಿ ಚೂರು ಚೂರೆಂದು ವ್ಯರ್ಥ ಖರ್ಚು ಮಾಡುತ್ತಾ ಹೋದರೆ ಸಿರಿವಂತಿಕೆ ಹೇಗೆ ಬಂದೀತು?
......................................................................................................................
Also See:
No comments:
Post a Comment