ಹಾಡಲು ಕಲಿಯಿರಿ(CLICK HERE TO LEARN THIS SUBHASHITA)
अन्यायोपार्जितं
द्रव्यं दशवर्षाणि तिष्ठाति |
प्राप्ते
चैकादशे वर्षे समूलं च विनष्यति ||
ಅನ್ಯಾಯೋಪಾರ್ಜಿತ೦
ದ್ರವ್ಯಂ ದಶ ವರ್ಷಾಣಿ ತಿಷ್ಠತಿ|
ಪ್ರಾಪ್ತೇ
ಚೈಕಾದಶೇ ವರ್ಷೇ ಸಮೂಲ೦ ಚ ವಿನಶ್ಯತಿ||
ಅನ್ಯಾಯದಿಂದ
ಗಳಿಸಿರುವ ಸಂಪತ್ತು ಹತ್ತು ವರ್ಷಗಳು ನಮ್ಮ ಜೊತೆ ಇರಬಹುದು
ಆದರೆ ಹನ್ನೊಂದನೆಯ ವರುಷ ಅದು ಬೇರುಸಮೇತ
ನಾಶವಾಗುತ್ತದೆ
.....................................................................................................
ಬ್ರಹ್ಮಾನಂದಂ ಪರಮಸುಖದಂ (ಗುರು ಸ್ತೋತ್ರ) | BRAHMANANDAM PARAM SUKHADAM LYRICS IN KANNADA AND ENGLISH
No comments:
Post a Comment