ಹಾಡಲು ಕಲಿಯಿರಿ(CLICK HERE TO LEARN THIS SUBHASHITA)
'गु'काराश्चान्धकारः स्यात् 'रु'कारस्तन्निरोधकः |
अन्धकार
निरोधित्वात 'गुरु'रित्यभिधीयते ||
'ಗು'ಕಾರಾಶ್ಚಾoಧಕಾರ: ಸ್ಯಾತ್ 'ರು'ಕಾರಸ್ತನ್ನಿರೋಧಕ:।
ಅಂಧಕಾರ
ನಿರೋಧಿತ್ವಾತ್ 'ಗುರು'ರಿತ್ಯಭಿಧೀಯತೆ॥
'ಗು'
ಎಂದರೆ ಅಂಧಕಾರ, 'ರು' ಎಂದರೆ 'ನಿವಾರಣೆ.
ಆದ್ದರಿಂದ ಅಂಧಕಾರವನ್ನು ನಿವಾರಿಸುವವನು 'ಗುರು' ಎಂದು ಕರೆಯಲ್ಪಡುತ್ತಾನೆ
.................................................................................................
No comments:
Post a Comment