ಹಾಡಲು ಕಲಿಯಿರಿ(CLICK HERE TO LEARN THIS SONG)
पशवो
यत्र हन्यन्ते यत्र नार्यः निरादरः
|
तत्र
गच्छ दरिद्रं त्वं यत्र वैरी
सहोदरः ||
ಪಶವೋ
ಯತ್ರ ಹನ್ಯಂತೇ ಯತ್ರ ನಾರ್ಯ: ನಿರಾದರ:।
ತತ್ರ
ಗಚ್ಛ ದರಿದ್ರ೦ ತ್ವ೦ ಯತ್ರ ವೈರೀ
ಸಹೋದರ:॥
ಎಲ್ಲಿ
ಪ್ರಾಣಿಗಳು ವಧಿಸಲ್ಪಡುತ್ತವೆಯೋ, ಎಲ್ಲಿ ಮಹಿಳೆಗೆ ಗೌರವವಿರುವುದಿಲ್ಲವೋ ಎಲ್ಲಿ ಸಹೋದರರು ವೈರಿಗಳಾಗಿರುತ್ತಾರೊ, ಎಲೈ ದಾರಿದ್ರ್ಯ ವೇ,
ನೀನು ಅಲ್ಲಿಗೆ ಹೋಗಿ ನೆಲೆಸು.
................................................................................................................
No comments:
Post a Comment