ಈ ನಾಡು ನನ್ನದು ಈ ಭಾಷೆ ನನ್ನದು song lyrics | EE NAADU NANNADU EE BHAASHE NANNADU | ಕನ್ನಡ ರಾಜ್ಯೊತ್ಸವ ಗೀತೆ

 ಹಾಡಲು ಕಲಿಯಿರಿ(CLICK HERE TO LEARN THIS SONG)


ರಚನೆ: ಸುವರ್ಣ ನಾಗರಾಜ್ ಶಾಸ್ತ್ರಿ

 

ಈ ನಾಡು ನನ್ನದು ಈ ಭಾಷೆ ನನ್ನದು

ಈ ನಮ್ಮ ಕನ್ನಡದ ಜನ್ಮ ದೊಡ್ಡದೂ

ಹಾಡು ಬಾರ ಕನ್ನಡಕೆ ಸಾಟಿಯಿಲ್ಲವೆಂದು

ಹಳದಿ ಕೆಂಪಿನ ಕನ್ನಡಾದ ಬಾವುಟವ ಹಿಡಿದು

ಸಿರಿಗನ್ನಡಂ ಗೆಲ್ಗೆಸಿರಿಗನ್ನಡಂ ಬಾಳ್ಗೆ

                                          

ಕಲೆಯನು ಶಿಲೆಯಲಿ ಬೆಳೆಸಿದ ನಾಡು ಕನ್ನಡ

ಸಾರಿದೆ ನೋಡು ನಮ್ಮಯ ಸಂಸ್ಕೃತಿ ಕನ್ನಡ

ಕಾವೇರಿ ತುಂಗೆಯು ಹರಿಯುವ ನಾಡು ಕನ್ನಡ

ಗಂಧದ ನಾಡಿದು ಚೆಂದದ ಬೀಡಿದು ಕನ್ನಡ ||1||

 

ಜೋಗದ ಸಿರಿಯಲಿ ಮೆರೆದ ವೈಭವದ ಕನ್ನಡ

ಹಸಿರೆರೆದು ನಾಡಿಗೆ ಜೀವ ತುಂಬಿದ ಕನ್ನಡ

ಸಾಹಿತ್ಯ ಮೆರೆಯುವ ಭವ್ಯದ ನಾಡು ಕನ್ನಡ

ಮಾನವೀಯತೆಗೆ ಸಾಕ್ಷಿಯ ನೀಡುವ ಕನ್ನಡ||2||

 

……………………………………………………………………………………………………


No comments:

Post a Comment

ನಿನ್ನೆಡೆಗೆ ಬರುವಾಗ ಸಿಂಗರದ ಹೊರೆಯೇಕೆ? ninnedege baruvaaga | Kuvempu | Kannada bhavagethe lyrics

ಹಾಡಲು ಕಲಿಯಿರಿ(CLICK HERE TO LEARN THIS SONG)   ನಿನ್ನೆಡೆಗೆ ಬರುವಾಗ ಸಿಂಗರದ ಹೊರೆಯೇಕೆ ?  ಸಡಗರದ ಮಾತುಗಳ ಬಿಂಕವೇಕೆ ? ನಿನ್ನ ಮುಂದಿರುವಾಗ ಮಂತ್ರಗಳ...