ಏಕೆ ಹೀಗಾಯ್ತೋ ನಾನು ಕಾಣೆನು SONG LYRICS | EKE HEEGAYTHO NAANU KAANENU | ಅಂಜದ ಗಂಡು MOVIE SONG

 ಹಾಡಲು ಕಲಿಯಿರಿ(CLICK HERE TO LEARN THIS SONG)

ಏಕೆ ಹೀಗಾಯ್ತೋ ನಾನು ಕಾಣೆನು
ಪ್ರೀತಿ ಮನದಲ್ಲೀ ಹೇಗೆ ಮೂಡಿತೋ

ನೀಲಿ ಬಾನಲಿ ತೇಲಿ ಹೋದೆನು ನಾನು ಈ ದಿನ
ಜೇನು ಹೀರಿದ ದುಂಬಿಯ ಹಾಗಿದೆ ನನ್ನ ಈ ಮನ

ಏಕೆ ಹೀಗಾಯ್ತೋ ನಾನು ಕಾಣೆನು
ಪ್ರೀತಿ ಮನದಲ್ಲೀ ಹೇಗೆ ಮೂಡಿತೋ

ಆ ನೋಟದಲೀ ಅದು ಏನಿದೆಯೋ..
ತುಟಿ ಅಂಚಿನಲೀ ಸವಿ ಜೇನಿದೆಯೋ...

ನೀಲಿ ಬಾನಲಿ ತೇಲಿ ಹೋದೆನು ನಾನು ಈ ದಿನ
ಜೇನು ಹೀರಿದ ದುಂಬಿಯ ಹಾಗಿದೆ ನನ್ನ ಈ ಮನ ||

ನೀ..... ನಗುವಾಗ...
ಜರತಾರಿ ಹೊಸ ಸೀರೆ ಉಟ್ಟು ಬಳುಕಾಡಿ ಬಂದೆ...
ನೀ..... ಮುಡಿದಾಗ...
ಮೊಳದುದ್ದ ಜಡೆ ತುಂಬ ಮಲ್ಲೆ ಮುಡಿದೆನ್ನ ಸೆಳೆದೆ...

ಉಸಿರಾಟ ಮರೆತು ಹೋಯಿತು
ಬೇರೇನು ಕಾಣದಾಯಿತು
ನಿನ್ನಲ್ಲಿ ನನ್ನ ಈ ಜೀವ ಸೇರಿತು ||1||


ಈ ....ಹೊಸದಾದ... 
ಆನಂದ ತಂದಂತ ಮತ್ತಿನ ಮುತ್ತನ್ನ ತಂದೆ
ಆ......... ನೆನಪಲ್ಲೆ... 
ಹೊಸದಾದ ಅನುರಾಗ ನನ್ನ ಎದೆಯಲ್ಲಿ ತಂದೆ

ಈ ನಾಡಿ ನಿಂತು ಹೋಯಿತು
ನಾ ಯಾರೋ ಮರೆತು ಹೋಯಿತು
ನಿನ್ನಲಿ ನನ್ನ ಈ ಜೀವ ಸೇರಿತು ||2||

........................................


No comments:

Post a Comment

ಹೂವು ಚೆಲುವೆಲ್ಲ ನಂದೆಂದಿತು SONG LYRICS | HOOVU CHELUVELLA NANDENDITHU | ಹಣ್ಣೆಲೆ ಚಿಗುರಿದಾಗ MOVIE SONG

ಹಾಡಲು ಕಲಿಯಿರಿ(CLICK HERE TO LEARN THIS SONG)   ಹೂವು ಚೆಲುವೆಲ್ಲ ನಂದೆಂದಿತು ಹೆಣ್ಣು ಹೂವ ಮುಡಿದು ಚೆಲುವೇ ತಾನೆಂದಿತು ಹೂವು ಚೆಲುವೆಲ್ಲ ನಂದೆಂದಿ...