ಬೆಳಗುವೆವು ನಿನಗೆ ಆರತಿ |ಕನ್ನಡ ರಾಜ್ಯೋತ್ಸವ | BELAGUVEVU AARATI NINAGE SONG LYRICS IN KANNADA

 ಹಾಡಲು ಕಲಿಯಿರಿ(CLICK HERE TO LEARN THIS SONG)

ರಚನೆ:ಡಾ . ಕೋ.ವೆಂ . ರಾಮಕೃಷ್ಣೇಗೌಡ


ಬೆಳಗುವೆವು ನಿನಗೆ ಆರತಿ ಕನ್ನಡತಿ...ಸಾರುತ ನಿನ್ನ ಕೀರುತಿ

ಬೆಳಗುವೆವು ನಿನಗೆ ಆರತಿ ಕನ್ನಡತಿ...ಸಾರುತ ನಿನ್ನ ಕೀರುತಿ

 

ನಿನ್ನೊಡಲಲಿ ಧರಿಸಿಹ ಸಿರಿ ನಿನ್ನ ಮುಡಿಯ ಆ ಐಸಿರಿ

ಪರರಿಗೆ ಬೆರಗು...

ಪರರಿಗೆ ಬೆರಗು ನಮಗದು ಮೆರುಗು ಕೂಡಿ ಎಲ್ಲ ಸುತರೂ... ॥ಬೆಳಗುವೆವು॥

 

ಅಂಗಳದಿ ಆಡಿ ನಲಿವ ಎಳೆಯರು ಮಂಗಳಕೆ ದುಡಿಯುತಿಹ ಗೆಳೆಯರು

ಅಳಲದೇ.... ಬಳಲದೇ...

ಅಳಲದೆ ಬಳಲದೆ ಕೂಡಿ ಹಾಡಿ ಒಲಿವ ಪರಿಯ ನೆನೆ ನೆನೆದು॥ಬೆಳಗುವೆವು॥

 

ಕಲಿತವರು ಬಲಿತವರು ಬಾಳ ಬುತ್ತಿಯ ಹೊತ್ತವರು

ಭ್ರಷ್ಟರು......

ಭ್ರಷ್ಟರು...... ನಿಕೃಷ್ಟರು ಸನ್ಮಾರ್ಗದಿ ನಡೆಯಲೆಂದು ॥ಬೆಳಗುವೆವು॥

……………………………………………………………………………….

ಕನ್ನಡ ರಾಜ್ಯೊತ್ಸವ ಗೀತೆಗಳು

No comments:

Post a Comment

ಬಾ ಸವಿತಾ.... ಬಾ ಸವಿತಾ... ರಚನೆ : ಮಾಸ್ತಿ ವೆಂಕಟೇಶ ಅಯ್ಯಂಗಾರ್ |Lyrics in Kannada Baa Savitha song

ಹಾಡಲು ಕಲಿಯಿರಿ(CLICK HERE TO LEARN THIS SONG)   ಬಾ ಸವಿತಾ .... ಬಾ ಸವಿತಾ ... ಒಳಗಿನ ಕಣ್ಣನು ಮುಚ್ಚಿಸಿ ಒಮ್ಮೆ , ತಿಳಿವಿಗೆ ಬಣ್ಣವ ಹಚ್ಚಿಸ...