ಮಂಗಳದಾ ಈ ಸುದಿನ ಮಧುರವಾಗಲಿ SONG LYRICS |MANGALADA EE SUDINA SONG LYRICS | ನಾ ಮೆಚ್ಚಿದ ಹುಡುಗ MOVIE SONG LYRICS

 


ಮಂಗಳದಾ ಈ ಸುದಿನ ಮಧುರವಾಗಲಿ
ನಿಮ್ಮೊಲುಮೆ ಈ ಮನೆಯಾ ನಂದಾ ದೀಪವಾಗಲಿ||

ಅನುರಾಗದ ರಾಗಮಾಲೆ ನಿಮ್ಮದಾಗಲಿ
ಅಪಸ್ವರದ ಛಾಯೆ ಎಂದು ಕಾಣದಾಗಲಿ..
ಶ್ರುತಿಯೊಡನೆ ಸ್ವರತಾನ ಲೀನವಾಗಲಿ ಶುಭಗೀತೆ ಮಿಡಿಯಲಿ..||1||

ತಂದೆ ತಾಯಿ ದಾರಿ ತೋರೊ ಕಣ್ಣುಗಳೆರಡು
ಅವರ ಪ್ರೇಮ ದೂರವಾಗೆ ಮಕ್ಕಳು ಕುರುಡು..
ಮಮತೆ ಇರುವ ಮನೆಯೆ ಸದಾ ಜೇನಿನಗೂಡು ಅದೇ ಶಾಂತಿಯಬೀಡು.||2||

.............................................

ಯೆಂಡ ಯೆಂಡ್ತಿ ಕನ್ನಡ ಪದಗೋಲ್       ಹಾಲಲ್ಲಾದರು ಹಾಕು ನೀರಲ್ಲಾದರು ಹಾಕು

No comments:

Post a Comment

ಬಾ ಸವಿತಾ.... ಬಾ ಸವಿತಾ... ರಚನೆ : ಮಾಸ್ತಿ ವೆಂಕಟೇಶ ಅಯ್ಯಂಗಾರ್ |Lyrics in Kannada Baa Savitha song

ಹಾಡಲು ಕಲಿಯಿರಿ(CLICK HERE TO LEARN THIS SONG)   ಬಾ ಸವಿತಾ .... ಬಾ ಸವಿತಾ ... ಒಳಗಿನ ಕಣ್ಣನು ಮುಚ್ಚಿಸಿ ಒಮ್ಮೆ , ತಿಳಿವಿಗೆ ಬಣ್ಣವ ಹಚ್ಚಿಸ...