ಹಾಡಲು ಕಲಿಯಿರಿ(CLICK HERE TO LEARN THIS SUBHASHITA)
यथा
कन्दुकपातॆनोत्पतयार्य पतन्नपि
|
तथात्वनार्यः
पतति मृत्पिन्ड पतनं यथा||
ಯಥಾ
ಕಂದುಕಪಾತೇನೋತ್ಪತಯಾರ್ಯ ಪತನ್ನಪಿ।
ತಥಾತ್ವನಾರ್ಯ:
ಪತತಿ ಮೃತ್ಪಿಂಡಪತನ೦ ಯಥಾ॥
ಹೇಗೆ
ಚೆಂಡನ್ನು ಕೆಳಕ್ಕೆ ಎಸೆದರೆ ಮತ್ತೆ ತಾನಾಗಿಯೇ ಮೇಲಕ್ಕೆ ಚಿಮ್ಮುವುದು ಹಾಗೆಯೇ ಆರ್ಯರು ಅಥವಾ ಉತ್ತಮ ಪುರುಷರು
ಜೀವನದಲ್ಲಿ ಸೋಲು ಕಷ್ಟಗಳು ಬಂದರೂ
ಸಹ ಅವುಗಳನ್ನು ಎದುರಿಸಿ ಮತ್ತೆ ಮುಂದಿನ ಜೀವನಕ್ಕೆ ಸಜ್ಜಾಗುತ್ತಾರೆ .ಆದರೆ ಅನಾರ್ಯರು, ಜೀವನೋತ್ಸಾಹವಿಲ್ಲದ ಮನುಷ್ಯ ಮಣ್ಣಿನ ಮುದ್ದೆಯನ್ನು ನೆಲಕ್ಕೆಸೆದರೆ ಹೇಗೆ ಪುಡಿಯಾಗುವುದೋ
ಹಾಗೆಯೇ ಸೋಲು/ ಕಷ್ಟಗಳು ಬಂದಾಗ ಎದುರಿಸಲಾಗದೆ ನಾಶ ಹೊಂದುತ್ತಾರೆ.
Just as if a ball is thrown down, it bounces up again by
itself, good men face them even if there are failures and hardships in life and
prepare for the next life. But a man without enthusiasm for life, just as if a
lump of clay is thrown on the ground, they are irresistibly destroyed when
defeats/difficulties come.
No comments:
Post a Comment