ಹಾಡಲು ಕಲಿಯಿರಿ(CLICK HERE TO LEARN THIS SUBHASHITA)
एकं
क्षमावतां दॊषो द्वितीयो नोपलभ्यते
|
यदेन
क्षमयायुक्तं अशक्तं मन्यते जन:||
ಏಕಂ
ಕ್ಷಮವತಾ೦ ದೋಷೋ ದ್ವಿತೀಯಂ ನೋಪಲಭ್ಯತೆ।
ಯದೇನ
ಕ್ಷಮಯಾಯುಕ್ತಮಶಕ್ತ೦ ಮನ್ಯತೇ ಜನಾ:॥
ಕ್ಷಮಾಗುಣದವರ
ಒಂದೇ ಒಂದು ದೋಷ (ಎರಡನೆಯದು
ಇಲ್ಲ) ವೆಂದರೆ ಅವರ ಕ್ಷಮಾಗುಣವನ್ನೇ ಜನರು
ದುರ್ಬಲತೆಯೆಂದು ಭಾವಿಸುತ್ತಾರೆ
...............................................................................................
No comments:
Post a Comment