ಹಾಡಲು ಕಲಿಯಿರಿ(CLICK HERE TO LEARN THIS SUBHASHITA)
यथा
हि मलिनैः वस्त्रैः यत्र कुत्रोपविष्यते |
व्र्त्ततः चलितोपि
एवं शेषं व्रतं न
रक्षति ||
ಯಥಾ
ಹಿ ಮಲಿನೈ: ವಸ್ತ್ರೈ: ಯತ್ರ ಕುತ್ರೋಪವಿಶ್ಯತಿ।
ವೃತ್ತತ:
ಚಲಿತೋಪಿ ಏವ೦ ಶೇಷ೦ ವೃತ೦
ನ ರಕ್ಷತಿ॥
ಹೇಗೆ ಮಲಿನವಾದ
ಬಟ್ಟೆಯನ್ನುಟ್ಟಾಗ ಎಲ್ಲೆಂದರಲ್ಲಿ ಕೂರಲು ಹಿಂಜರಿಯುವುದಿಲ್ಲವೋ ಹಾಗೆಯೇ ಒಮ್ಮೆ ಒಂದು ಒಳ್ಳೆಯ ನಡತೆಯ
ಸದಾಚಾರದ ವೃತ್ತವನ್ನು ದಾಟಿ ಹೊರಗೆ ಬಂದರೆ ಮತ್ತೆ ಆ ಸದಾಚಾರವನ್ನು ಪಾಲಿಸುವುದು ತುಂಬಾ ಕಷ್ಟ. ಪಾಪಗಳನ್ನು
ಮಾಡಲು ಮನಸ್ಸು ಹಿಂಜರಿಯುವುದಿಲ್ಲ
Just as when one wears dirty clothes one does
not hesitate to sit anywhere, once one has crossed the circle of righteousness
of good behavior and comes out, it is very difficult to follow that
righteousness again. The mind does not hesitate to commit sins
No comments:
Post a Comment