यस्य बुद्धिर्बलं तस्य निर्बुद्धेस्तु कुतो बलम् |
वने सिंहो मदोन्मत्तः शशकेन निपातितः ||
ಯಸ್ಯ
ಬುದ್ಧಿರ್ಬಲಂ ತಸ್ಯ ನಿರ್ಬುದ್ಧೇಸ್ತು ಕುತೋ
ಬಲಂ।
ವನೇ ಸಿಂಹೋ ಮದೋನ್ಮತ್ತ:
ಶಶಕೇನ ನಿಪಾತಿತ:॥
ಬುದ್ಧಿಶಕ್ತಿಯು
ದೇಹ ಶಕ್ತಿಗಿಂತ ಶ್ರೇಷ್ಠವಾದುದು ಹೇಗೆಂದರೆ ವನದಲ್ಲಿ ತನ್ನ ದೇಹ ಶಕ್ತಿಯಿಂದ
ಮದೋನ್ಮತ್ತನಾಗಿದ್ದ ಸಿಂಹವು ಸಣ್ಣ ಪ್ರಾಣಿಯಾದ ಮೊಲದ ಬುದ್ಧಿಶಕ್ತಿಯಿಂದ
ನಾಶವನ್ನು ಹೊಂದಿತು.
Intellect is superior to physical strength, as in the forest
a lion, intoxicated by his physical strength, was destroyed by the intelligence
of a small animal, the rabbit.
.........................................................................................................................
No comments:
Post a Comment