ಹಾಡಲು ಕಲಿಯಿರಿ(CLICK HERE TO LEARN THIS SUBHASHITA)
आरम्भ
गुर्वी क्षयिणी क्रमॆण लघ्ह्वी पुरा वृद्धिमती च
पश्चात् |
दिनस्य
पूर्वार्ध -परार्ध भिन्ना छायेव मैत्री खल सज्जनानां ||
ಆರಂಭ
ಗುರ್ವೀ ಕ್ಷಯಿಣೀ ಕ್ರಮೇಣಾ
ಲಘ್ವೀ
ಪುರಾ ವೃದ್ಧಿಮತೀ ಚ ಪಶ್ಚಾತ್।
ದಿನಸ್ಯ
ಪೂರ್ವಾರ್ಧ-ಪರಾರ್ಧ ಭಿನ್ನಾ:
ಛಾಯೇವ
ಮೈತ್ರಿ ಖಲ-ಸಜ್ಜನಾನಾಮ್॥
ಹೇಗೆ
ದಿನದ ಪೂರ್ವಾರ್ಧದಲ್ಲಿ ನೆರಳು ಮೊದಲು ದೊಡ್ಡದಾಗಿದ್ದು ಕ್ರಮೇಣ ಚಿಕ್ಕದಾಗುತ್ತಾ ಹೋಗುತ್ತದೋ ಹಾಗೆಯೇ ದುರ್ಜನರ ಸ್ನೇಹವು ಮೊದಲು ಗಾಢವಾಗಿತ್ತು
ನಂತರ ನಿಧಾನವಾಗಿ ಕ್ಷೀಣಿಸುತ್ತಾ ಬರುತ್ತದೆ. ಆದರೆ
ಹೇಗೆ ದಿನದ ಉತ್ತರಾರ್ಧದಲ್ಲಿ ನೆರಳು
ಮೊದಲು ಚಿಕ್ಕದಾಗಿದ್ದು ಆಮೇಲೆ ದೊಡ್ಡದಾಗುತ್ತಾ ಹೋಗುತ್ತದೋ ಸಜ್ಜನರ ಮೈತ್ರಿಯೂ ಮೊದಮೊದಲು ಸ್ವಲ್ಪ ವಿದ್ದರೂ ಆಮೇಲೆ ಗಾಢವಾಗುತ್ತದೆ.
Just as the shadow in the first half of the day is first
large and gradually becomes smaller, so the friendship of the wicked is first
dark and then slowly diminishes.
But as in the latter half of the day the shadow first
becomes small and then becomes larger, so the alliance of the gentlemen, though
a little at first, then deepens.
Related Topics:
SUBHASHITA:ಯಥಾ ಕಂದುಕಪಾತೇನ (ಕಷ್ಟಗಳು ಬಂದಾಗ ಸಜ್ಜನರು Vs ದುರ್ಜನರು )|YATHA KANDUKA PAATENA WITH MEANING
No comments:
Post a Comment