ಹಾಡಲು ಕಲಿಯಿರಿ(CLICK HERE TO LEARN THIS SUBHASHITA)
शोचन्ति
जामयॊयत्र विनश्यत्याशु तत् कुलम्
|
न शोचन्ति तु यत्रैता वर्धते
तद्धि सर्वदा ||
ಶೋಚಂತಿ
ಜಾಮಯೋ ಯತ್ರ ವಿನಶ್ಯ ತ್ಯಾಶು
ತತ್ ಕುಲಮ್।
ನ ಶೋಚಂತಿ ತು ಯತ್ರೈತಾ ವರ್ಧತೇ
ತದ್ಧಿ ಸರ್ವದಾ॥
ಎಲ್ಲಿ
ಮಾನವಂತ ಸ್ತ್ರೀಯು ಯಾವಾಗಲೂ ದುಃಖಿಸುತ್ತಾಳೋ ಅಂತಹ ಒಲವು ಕುಲವು
ವೇಗವಾಗಿ ನಾಶವನ್ನು ಹೊಂದುತ್ತದೆ. ಎಲ್ಲಿ ಸ್ತ್ರೀಯು ಸಂತೋಷವಾಗಿರುತ್ತಾಳೋ ಆ ಕುಲವು ಯಾವಾಗಲೂ
ವರ್ಧಿಸುತ್ತದೆ
No comments:
Post a Comment