ಹಾಡಲು ಕಲಿಯಿರಿ(CLICK HERE TO LEARN THIS SUBHASHITA)
ज्येष्ठत्वं
जन्मना नैव गुणैर्ज्येष्ठत्वमुच्यते।
गुणात्
गुरुत्वमायाति दुग्ध दधि घृतं क्रमात्॥
ಜ್ಯೇಷ್ಠತ್ವ೦
ಜನ್ಮನಾ ನೈವ ಗುಣೈರ್ಜ್ಯೆಷ್ಠತ್ವ ಮುಚ್ಯತೆ।
ಗುಣಾತ್
ಗುರುತ್ವಮಾಯಾತಿ ದುಗ್ಧ ದಧಿ ಘೃತ೦ ಕ್ರಮಾತ್॥
ಹಿರಿತನ
ಎನ್ನುವುದು ಜನ್ಮದಿಂದ ಬರುವುದಿಲ್ಲ. ಒಬ್ಬರ ಗುಣನಡತೆ ಯಿಂದ ಜೇಷ್ಠತ್ವವನ್ನು ಪಡೆಯಬೇಕು
, ಗುರುತಿಸಿಕೊಳ್ಳಬೇಕು. ಉದಾಹರಣೆಗೆ ಹಾಲು ಒಳ್ಳೆಯ ಆಹಾರ.
ಆದರೆ ಹಾಲಿನಿಂದ ಪಡೆದ ಮೊಸರು ಅದಕ್ಕಿಂತ
ಶ್ರೇಷ್ಠವಾದದ್ದು. ಆದರೆ ಇವೆರಡಕ್ಕಿಂತ ಹಾಲಿನ
ಕೊನೆಯ ಉತ್ಪನ್ನವಾದ ತುಪ್ಪವು ತನ್ನ ರೋಗ ನಿರೋಧಕ
ಗುಣದಿಂದ ಜೇಷ್ಠತ್ವವನ್ನು ಪಡೆಯುತ್ತದೆ.
Seniority does not come from birth. Superiority should be
obtained and recognized by one's conduct. For example, milk is a good food. But
curd made from milk is better than that. But ghee, the end product of milk, is
superior to these two due to its anti-inflammatory properties.
No comments:
Post a Comment