ಹಾಡಲು ಕಲಿಯಿರಿ(CLICK HERE TO LEARN THIS SUBHASHITA)
निन्दा
यः कुरुते साधोः तथा स्त्वं दूष्यत्यसौ
|
खे भूतिं यः क्षिपेदुछै: मूर्ध्नि
तस्येव सा पतेत् ||
ನಿಂದಾ
ಯ: ಕುರುತೇ ಸಾಧೋ: ತಥಾ ಸ್ತ್ವ೦ ದೂಷಯತ್ಯಸೌ।
ಖೇ ಭೂತಿ೦ ಯ: ಕ್ಷಿಪೇದುಚೈ: ಮೂರ್ಧ್ನಿ
ತಸ್ಯೇವ ಸಾ ಪತೇತ್॥
ಆಕಾಶಕ್ಕೆ
ಅಭಿಮುಖವಾಗಿ ಉಗಿದ ಎಂಜಲು ಹೇಗೆ
ಮತ್ತೆ ನಮ್ಮ ಮುಖದ ಮೇಲೇ
ಬಂದು ಬೀಳುತ್ತದೋ ಹಾಗೆಯೇ ಸಾಧುಸಂತರಿಗೆ ಮಾಡಿದ ನಿಂದನೆ ದೂಷಣೆಗಳು ಪುನ: ನಮಗೇ ಬಂದು
ಸೇರುತ್ತವೆ.
Related Topics:
No comments:
Post a Comment