ಹಾಡಲು ಕಲಿಯಿರಿ(CLICK HERE TO LEARN THIS SUBHASHITA)
काक
आह्वयते काकान् याचको न तु याचकान्|
काक
याचकयोर्मध्ये वरं काको न
याचकः ||
ಕಾಕ
ಆಹ್ವಯತೇ ಕಾಕಾನ್ ಯಾಚಕೋ ನ ತು ಯಾಚಕಾನ್।
ಕಾಕ
ಯಾಚಕಯೊರ್ಮಧ್ಯೆ ವರ೦ ಕಾಕೋ ನ
ಯಾಚಕ:॥
ಕಾಗೆ
ತನಗೆ ಆಹಾರ ಸಿಕ್ಕಿದಾಗ ಬಂಧುಬಾಂಧವರನ್ನು
ಕರೆಯುತ್ತದೆ ಆದರೆ ಭಿಕ್ಷುಕನು ತನಗೆ
ಆಹಾರ ದೊರೆತಾಗ ಇನ್ನೊಬ್ಬ ಭಿಕ್ಷುಕನಿಗೆ ಹಂಚಲು ಮನಸ್ಸು ಮಾಡುವುದಿಲ್ಲ. ಹಂಚಿ ತಿನ್ನುವ ಗುಣದಲ್ಲಿ
ಮನುಷ್ಯನಿಗಿಂತ ಕಾಗೆಯೇ ಶ್ರೇಷ್ಠ ಪ್ರಾಣಿಗಳಿಂದಲೂ ನಾವು ಕಲಿಯುವುದು ಬಹಳಷ್ಟು
ಇರುತ್ತದೆ.
A crow calls its relatives when it gets food but a beggar
does not share it with another beggar when he gets food. We have a lot to learn
from even animals/birds that are superior to humans in their behaviour.
Also See:
ಸರಳ ಸುಭಾಷಿತ-ಪ್ರಥಮ ವಯಸಿ ದತ್ತಂ (ಉಪಕಾರ ಸ್ಮರಣೆ)|SUBHASHITA PRATHAMA VAYASI DATTAM LYRICS
ನಿದ್ರೆ ಬಾರದೋ ಶ್ರೀ ರಾಘವೇಂದ್ರ (ಭಕ್ತಿಗೀತೆ) ಸಾಹಿತ್ಯ | NIDRE BAARADO SHRI RAGHAVENDRA(DEVOTIONAL SONG)
No comments:
Post a Comment