ಹಾಡಲು ಕಲಿಯಿರಿ(CLICK HERE TO LEARN THIS SUBHASHITA)
दर्शने
स्पर्शने वापि श्रवणे भाषणॊपि
वा |
यत्र
द्रवत्यन्तरङ्गं स स्नेह इति
कथ्यते ||
ದರ್ಶನೇ
ಸ್ಪರ್ಶನೇ ವಾಪಿ ಶ್ರವಣೇ ಭಾಷಣೋಪಿ
ವಾ।
ಯತ್ರ
ದ್ರವತ್ಯಂತರಂಗಮ್ ಸ ಸ್ನೇಹ ಇತಿ
ಕಥ್ಯತೆ॥
ಯಾವ
ವ್ಯಕ್ತಿಯ ಭೇಟಿಗೆ/ ದರ್ಶನಕ್ಕೆ, ಸ್ಪರ್ಶಕ್ಕೆ, ಅವರ ಮಾತುಗಳನ್ನು ಕೇಳಿಸಿಕೊಳ್ಳಲು
ಹಾಗೂ ಅವರೊಂದಿಗೆ ಸಮಯವನ್ನು ಕಳೆಯಲು ನಮ್ಮ ಮನಸ್ಸು ಹಾತೊರೆಯುತ್ತದೋ/
ಆನಂದಿಸುತ್ತದೋ ಅಂತಹ ಭಾವನೆಯನ್ನು ಸ್ನೇಹ
ಅಥವಾ ಪ್ರೀತಿ ಎಂದು ಕರೆಯುತ್ತಾರೆ.
The feeling that our mind yearns/enjoys to meet/see, touch,
hear their words and spend time with a person is called friendship or love.
Related subhashitas:
SUBHASHITA - ಪಾಪಾನ್ನಿವಾರಯತಿ ಯೋಜಯತೇ ಹಿತಾಯ (ಸನ್ಮಿತ್ರರ ಲಕ್ಷಣ) WITH MEANING IN KANNADA
No comments:
Post a Comment