ಹಾಡಲು ಕಲಿಯಿರಿ(CLICK HERE TO LEARN THIS SUBHASHITA)
प्रथम
वयसि दत्तं तोयमल्पं स्मरन्तः
शिरसि
निहितभारा नारिकेला नराणाम् |
सलिलममृतकल्पम्
दध्य्राजीवनान्तं
नहि
कर्तमुपकारम् साधवो विस्मरन्ति||
ಪ್ರಥಮ
ವಯಸಿ ದತ್ತಂ ತೋಯಮಲ್ಪಂ ಸ್ಮರಂತ:
ಶಿರಸಿ ನಿಹಿತ ಭಾರಾ ನಾರಿಕೇಲ ನರಾಣಾಂ
ಸಲಿಲಮಮೃತಕಲ್ಪ೦
ದಧ್ಯುರಾ ಜೀವನಾಂತ0
ನಹಿ
ಕೃತಮುಪಕಾರ೦ ಸಾಧವೋ ವಿಸ್ಮರಂತಿ||
ಹೇಗೆ
ತನ್ನ ಬೆಳೆಯುವ ಪ್ರಕ್ರಿಯೆಯ ಮೊದಲ ವರ್ಷದಲ್ಲಿ
ಮನುಷ್ಯನು ಹಾಕಿದ ಸ್ವಲ್ಪ ನೀರನ್ನು ಸ್ಮರಿಸುತ್ತಾ ತೆಂಗಿನ ಮರವು ತನ್ನ ತಲೆಯಲ್ಲಿರುವ
ಭಾರವಾದ ತೆಂಗಿನಕಾಯಿಯ ಒಳಗೆ ಅಮೃತಕ್ಕೆ ಸಮಾನವಾದ
ನೀರನ್ನು ಇಟ್ಟು ಅವನಿಗೆ ಪ್ರತ್ಯುಪಕಾರವನ್ನು ತನ್ನ ಜೀವನ ಪರ್ಯಂತ
ಮಾಡುವುದೋ ಹಾಗೆಯೇ ಸಜ್ಜನರು ಕೂಡ ಬೇರೆಯವರು ತಮಗೆ ಮಾಡಿದ
ಚಿಕ್ಕ ಉಪಕಾರವನ್ನೂ ಎಂದಿಗೂ ಮರೆಯುವುದಿಲ್ಲ
Just as a coconut tree remembers the little water a man puts
in during the first year of its growth process and returns water equivalent to
nectar inside the heavy coconut on its head and repays him for the rest of its
life, so also gentlemen never forget a small favor done to them by others.
Related subhashitas:
SUBHASHITA: ಕಾರ್ಯಾರ್ಥೀ ಭಜತೇ ಲೋಕಂ|KARYARTHI BHAJATE LOKAM MEANING IN KANNADA
No comments:
Post a Comment