Sep 1, 2022

SUBHASHITA:ಅಕೃತ್ವಾ ಪರಸಂತಾಪ೦| WITH MEANING AKRATWA PARASANTAPAM

 

ಹಾಡಲು ಕಲಿಯಿರಿ(CLICK HERE TO LEARN THIS SUBHASHITA)

अकृत्वा परसन्तापं अगत्वा खल नमृताम् |
अन्त्स्र्ज्य सतां मार्गं यत्स्वल्पमपि तद्बहु ||
 
ಅಕೃತ್ವಾ 
ಪರಸಂತಾಪ೦ ಅಗತ್ವಾ ಖಲ ನಮೃತಾಮ್।

ಅನುತ್ಸ್ರಜ್ಯ ಸತಾ೦ ಮಾರ್ಗ೦ ಯತ್ ಸ್ವಲ್ಪಮಪಿ ತದ್ಬಹು।
 
ಬೇರೆಯವರಿಗೆ  ಪೀಡನೆಯನ್ನು ಮಾಡದೆ, ದುಷ್ಟರಿಗೆ ತಲೆಬಾಗದೆ, ಸತ್ಯ ಧರ್ಮ ನ್ಯಾಯ ಮಾರ್ಗವನ್ನು ಬಿಡದೆ ಜೀವನವನ್ನು ನಡೆಸುವವರು ಪಡೆಯುವುದು ಸ್ವಲ್ಪವಾದರೂ ಅದು ಬೆಲೆಯುಳ್ಳದ್ದಾಗಿರುತ್ತದೆ.
 
Those who live their lives without harming others, without bowing down to the wicked, without abandoning the path of truth, dharma and justice, will gain, even if it is little, but it is precious.

..............................................................................................................................

No comments:

Post a Comment