ಹಾಡಲು ಕಲಿಯಿರಿ(CLICK HERE TO LEARN THIS SUBHASHITA)
परद्र्व्येश्वभिध्यानं
मनसानिष्ट चिन्तनम् |
वितथाभिनिवेशश्च
त्रिविधं पाप मानसम् ||
ಪರದ್ರವ್ಯೇಷ್ವಭಿಧ್ಯಾನ೦
ಮನಸಾನಿಷ್ಟ ಚಿಂತನಂ।
ವಿತಥಾಭಿನಿವೇಶಶ್ಚ
ತ್ರಿವಿಧ೦ ಪಾಪ ಮಾನಸಮ್॥
ಬೇರೆಯವರ
ವಸ್ತುವಿಗೆ ಮನಸ್ಸಿನಲ್ಲೇ ಆಸೆ ಪಡುತ್ತಿರುವುದು, ಬೇರೆಯವರಿಗೆ
ಯಾವಾಗಲೂ ಮನಸ್ಸಿನಲ್ಲಿ ಕೆಟ್ಟದ್ದನ್ನೇ ಬಯಸುವುದು ಹಾಗೂ ಬಯಸಿದ ವಸ್ತುವನ್ನು
ಪಡೆಯಲು, ಮನಸ್ಸಿನಲ್ಲಿ ಬಯಸಿದ ಕೆಟ್ಟದ್ದನ್ನು ಕಾರ್ಯಗತಗೊಳಿಸಲು ಯಾವಾಗಲೂ ಪ್ರಯತ್ನಿಸುತ್ತಿರುವುದು ಈ ಮೂರೂ ಮಾನಸ
ಪಾಪಗಳು ಎಂದು ಪರಿಗಣಿಸಲ್ಪಡುತ್ತವೆ.
Desire for someone else's things in the mind, always wishing
bad things in the mind for someone else and always trying to get the desired
object, and always trying to implement the bad things desired in the mind,
these three are considered as mental sins.
Related Topics:
SUBHASHITA: ಕರ್ತಾ ಕಾರಯಿತಾ ಚೈವ(ಸಮಭಾಗಿಗಳು) KARTA KARYITA CHAIVA WITH MEANING IN KANNADA
SUBHASHITA:ಅಕರ್ತವ್ಯಂ ನಕರ್ತವ್ಯಂ(ಕರ್ತವ್ಯವನ್ನು ಹೇಗೆ ಮಾಡಬೇಕು?)| AKARTAVYAM NA KARTAVYAM WITH MEANING
ಅಂತಕನ ದೂತರಿಗೆ ಕಿಂಚಿತ್ತು ದಯವಿಲ್ಲ |ANTAKANA DOOTARIGE SONG LYRICS
No comments:
Post a Comment