Aug 1, 2022

SUBHASHITA: ಪುಣ್ಯಸ್ಯ ಫಲಮಿಚ್ಛಂತಿ |SUBHASHITA 'PUNYASYA PHALAMICHANTI' WITH KANNADA MEANING

 

ಹಾಡಲು ಕಲಿಯಿರಿ(CLICK HERE TO LEARN THIS SUBHASHITA)


पुण्यस्य फलमिच्छन्ति पुण्यम् नेच्छन्ति  मानवाः |

पाप फलमिच्छन्ति पापं कुर्वन्ति यत्नतः ||

 

ಪುಣ್ಯಸ್ಯ ಫಲಮಿಚ್ಛಂತಿ ಪುಣ್ಯಂ ನೇಚ್ಛಂತಿ ಮಾನವಾಃ |

ಪಾಪ ಫಲಮಿಚ್ಛಂತಿ ಪಾಪಂ ಕುರ್ವಂತಿ ಯತ್ನತಃ ||

 

Punyasya Phalamichchanti Punyam Nechchanti Manavah |

na papa phalamichanti papam kurvanti yatnatah ||

 

ಮನುಷ್ಯರು ಪುಣ್ಯಕಾರ್ಯದ ಫಲವನ್ನು ಅನುಭವಿಸಲು ಇಚ್ಛಿಸುತ್ತಾರೆ,ಆದರೆ ಪುಣ್ಯಕಾರ್ಯಗಳನ್ನು ಮಾಡಲು ಇಚ್ಛಿಸುವುದಿಲ್ಲ. ಹಾಗೆಯೇ ಪಾಪಕಾರ್ಯಗಳ ಫಲವನ್ನು ಅನುಭವಿಸಲು ಇಚ್ಛಿಸುವುದಿಲ್ಲ ಆದರೆ ಪಾಪಕಾರ್ಯಗಳನ್ನು ಪ್ರಯತ್ನಪಟ್ಟು ಮಾಡುತ್ತಲೇ ಇರುತ್ತಾರೆ.

.................................................................................................


No comments:

Post a Comment