ಹಾಡಲು ಕಲಿಯಿರಿ(CLICK HERE TO LEARN THIS SUBHASHITA)
काव्य
शास्त्र विनॊदेन कालो गच्छति धीमताम्
|
व्यसनेन
च मूर्खाणां निद्त्रया कलहेन वा ||
ಕಾವ್ಯಶಾಸ್ತ್ರ
ವಿನೋದೇನ ಕಾಲೋ ಗಚ್ಛತಿ ಧೀಮತಾಂ।
ವ್ಯಸನೇನ
ಚ ಮೂರ್ಖಾಣಾ೦ ನಿದ್ರಯಾ ಕಲಹೇನ ವಾ॥
ಬುದ್ಧಿವಂತರು
/ವಿವೇಕಿಗಳು ತಮ್ಮ ಬಿಡುವಿನ ವೇಳೆಯನ್ನು
ಕಾವ್ಯಶಾಸ್ತ್ರ ಗಳನ್ನು ತಿಳಿಯುವುದರ ಮೂಲಕ/ನೋಡುವುದರ ಮೂಲಕ
/ಚರ್ಚಿಸುವುದರ ಮೂಲಕ ತಮ್ಮ ಸಮಯವನ್ನು
ಉಪಯೋಗಿಸಿಕೊಳ್ಳುತ್ತಾರೆ .ಆದರೆ ಮೂರ್ಖರು ತಮ್ಮ
ಕಾಲವನ್ನು ಬೇಡದ ಅಭ್ಯಾಸಗಳಲ್ಲಿ ತೊಡಗಿಸಿಕೊಂಡು
ಅಥವಾ ನಿದ್ರಿಸುತ್ತಾ/ಜಗಳವಾಡುತ್ತಾ ವ್ಯಯಿಸುತ್ತಾರೆ.
...................................................................................................
No comments:
Post a Comment