ಹಾಡಲು ಕಲಿಯಿರಿ(CLICK HERE TO LEARN THIS SONG)
ಅಂಬಾತನಯ
ಹೇರಂಬ, ಅಂಬಾತನಯ ಹೇರಂಬ
ಕರುಣಾಂಬುಧೇ
ತವ ಚರಣಾಂಬುಜಕೆರಗುವೆ||
ದಶನ ಮೋದಕ ಪಾಶಾಂಕುಶ
ಪಾಣಿ
ಅಸಮ ಚಾರುದೇಷ್ಣ
ಕುಸುಮನಾಭನುತ||1||
ವೃಂದಾರಕ ವೃಂದ
ವಂದಿತ ಚರಣಾರವಿಂದ
ಯುಗಳ ದಯದಿಂದ
ನೋಡೆನ್ನ|
ಯೂಥಪ ವದನ ಪ್ರದ್ಯೋತ
ಸನ್ನಿಭ
ಜಗನ್ನಾಥ ವಿಠ್ಠಲನ
ಸಂಪ್ರೀತಿ ವಿಷಯ||2||
Also See:
ಮಧುಕರ ವೃತ್ತಿ ಎನ್ನದು song lyrics in Kannada and English |song on Lord Krishna/Vishnu
No comments:
Post a Comment