ಹಾಡಲು ಕಲಿಯಿರಿ(CLICK HERE TO LEARN THIS SUBHASHITA)
पिपीलिकार्जितं
धान्यं मक्षिका संचितं मधु |
लुब्धेन
संचितं द्रव्यं समूलं हि विनश्यति ||
ಪಿಪೀಲಿಕಾರ್ಜಿತಂ
ಧಾನ್ಯಂ ಮಕ್ಷಿಕಾ ಸಂಚಿತ೦ ಮಧು।
ಲುಬ್ಧೇನ
ಸಂಚಿತ೦ ದ್ರವ್ಯ೦ ಸಮೂಲ೦ ಹಿ ವಿನಷ್ಯತಿ॥
ಹೇಗೆ
ಇರುವೆಗಳು ಸಂಗ್ರಹಿಸಿದ ಧಾನ್ಯಗಳು, ಜೇನುನೊಣಗಳು ಸಂಗ್ರಹಿಸಿದ ಮಧು ಅವುಗಳ ಉಪಯೋಗಕ್ಕೆ
ಬರುವುದಿಲ್ಲವೋ ಹಾಗೆಯೇ ಜಿಪುಣನು ಸಂಗ್ರಹಿಸಿದ ಸಂಪತ್ತು ಬೇರೆಯವರ ಕೈ ಸೇರುತ್ತದೆ.
Just as grains gathered by ants and honey gathered by bees
are of no use to them, so the wealth gathered by a miser goes into someone
else's hands.
Also See:
No comments:
Post a Comment