Aug 8, 2022

SUBHASHITA: ಅಸ್ಥಿರಂ ಜೀವಿತಂ ಲೋಕೇ (ಯಾವುದು ಶಾಶ್ವತ?) |ASTHIRAM JEEVITAM LOKE SHUBHASHITA IN KANNADA

 ಹಾಡಲು ಕಲಿಯಿರಿ(CLICK HERE TO LEARN THIS SUBHASHITA)


अस्थिरं जीवितं लोके , अस्थिरे धन -यौव्वने |

अस्थिरा पुत्र दाराश्च , धर्म - कीर्तिद्वयं स्ठिरम् ||

 

ಅಸ್ಥಿರಂ ಜೀವಿತಂ ಲೋಕೇ, ಅಸ್ಥಿರೇ ಧನ- ಯೌವ್ವನೇ।

ಅಸ್ಥಿರಾ ಪುತ್ರ ದಾರಾಶ್ಚ ಧರ್ಮ-ಕೀರ್ತಿದ್ವಯ೦ ಸ್ಥಿರಮ್॥

 

(दारा/ದಾರಾ= ಪತ್ನಿ)

 

ಲೋಕದಲ್ಲಿ ಧನ,ಯೌವನ,ಜೀವನ,ಪತ್ನಿ,ಪುತ್ರ ರೆಲ್ಲರೂ ಅಶಾಶ್ವತ. ಧರ್ಮ ಮತ್ತು ಕೀರ್ತಿಗಳೆರಡೇ ಶಾಶ್ವತವಾಗಿ ಉಳಿಯುವಂತಹುದು.


Life is unstable in this world, wealth and youth are unstable
Sons and wives are unstable, and righteousness and fame are both stable

......................................................................................................................................


No comments:

Post a Comment