ಹಾಡಲು ಕಲಿಯಿರಿ(CLICK HERE TO LEARN THIS SUBHASHITA)
संसार
विषवृक्षस्य द्वे फले अमृतॊपमे
|
सुभाषित
रस्सास्वादः संगति: सुजनै: सह ||
ಸಂಸಾರ
ವಿಷ ವೃಕ್ಷಸ್ಯ ದ್ವೇ ಫಲೇ ಅಮೃತೋಪಮೇ।
ಸುಭಾಷಿತ
ರಸಾಸ್ವಾದ: ಸಂಗತಿ: ಸುಜನೈ: ಸಹ॥
ಸಂಸಾರವೆನ್ನುವ ವಿಶ್ವ ವೃಕ್ಷದಲ್ಲಿ ಅಮೃತಕ್ಕೆ ಸಮಾನವಾದ ಎರಡು ಹಣ್ಣುಗಳಿವೆ ಅವುಗಳೆಂದರೆ ಸುಭಾಷಿತಗಳ ರಸವನ್ನು ಆಸ್ವಾದಿಸುವುದು ಹಾಗೂ ಸಜ್ಜನರ ಸಹವಾಸ.
.................................................................................................
No comments:
Post a Comment