ಹಾಡಲು ಕಲಿಯಿರಿ(CLICK HERE TO LEARN THIS SUBHASHITA)
आरोप्यते
शिला शैले यत्नेन महता
यथा |
पात्यते
तु क्षणेनार्धे स्तथात्मा गुणदोषयॊ:||
ಆರೋಪ್ಯತೇ
ಶಿಲಾ ಶೈಲೇ ಯತ್ನೇನ ಮಹತಾ
ಯಥಾ।
ಪಾತ್ಯತೇ
ತು ಕ್ಷಣೇನಾರ್ಧೇ ಸ್ತಥಾತ್ಮಾ ಗುಣದೋಷಯೋ:॥
ಒಂದು ಕಲ್ಲನ್ನು
ಬಂಡೆಯ ಮೇಲೆ ಇಡಬೇಕಾದರೆ ಬಹಳ ಕಷ್ಟಪಡಬೇಕಾಗುತ್ತದೆ ಆ ಬಂಡೆಯನ್ನು ಏರುವುದೇ ಒಂದು ಸಾಹಸದ ಕೆಲಸ ಆದರೆ
ಅದೇ ಕಲ್ಲನ್ನು ಬಂಡೆಯಿಂದ ಕೆಳಗೆ ಇಳಿಸಬೇಕಾದರೆ ಒಂದು ಕ್ಷಣ ಸಾಕು ಹಾಗೆಯೇ ಒಂದು ಒಳ್ಳೆಯ ನಡತೆಯನ್ನು
ಬೆಳೆಸಿಕೊಳ್ಳಬೇಕಾದರೆ ಬಹಳ ಕಷ್ಟ ಪಡಬೇಕು ನಿರಂತರ ಪರಿಶ್ರಮದಿಂದ ಮಾತ್ರ ಅದು ಸಾಧ್ಯ ಆದರೆ ಕೆಟ್ಟ
ಗುಣ ಬೆಳೆಸಿಕೊಳ್ಳಬೇಕಾದರೆ ಒಂದು ಕ್ಷಣ ಸಾಕು.
If you want to place a stone on a rock it takes a lot of
hard work. To climb that rock is an adventure but if you want to bring the same
stone down from the rock ,it takes a moment just as if you want to develop a
good character you need a lot of hard work, it is possible only with constant
effort but if you want to develop a bad character a moment is enough.
........................................................................................
Also See:
ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು|HUTTIDARE KANNADA NAADAL HUTTABEKU SONG LYRICS IN KANNADA
No comments:
Post a Comment