ಹಾಡಲು ಕಲಿಯಿರಿ(CLICK HERE TO LEARN THIS SUBHASHITA)
आचार्यात्
पादमादत्ते पादं शिष्य स्वमेधया
|
पादं
सब्रह्मचारिभ्यः पादं
कालक्रमॆण तु ||
ಆಚಾರ್ಯಾತ್
ಪಾದಮಾದತ್ತೆ ಪಾದಂ ಶಿಷ್ಯ ಸ್ವಮೇಧಯಾ।
ಪಾದಂ ಸಬ್ರಹ್ಮಚಾರಿಭ್ಯ: ಪಾದಂ ಕಾಲಕ್ರಮೇಣ
ತು॥
ವಿದ್ಯಾರ್ಥಿಯು
ತನ್ನ ಜ್ಞಾನಾರ್ಜನೆಯ ಕಾಲುಭಾಗವನ್ನು ಗುರುಗಳಿಂದಲೂ, ಕಾಲುಭಾಗವನ್ನು ಸ್ವಂತ ಬುದ್ಧಿ ಶಕ್ತಿಯಿಂದಲೂ, ಕಾಲುಭಾಗವನ್ನು ತನ್ನ ಸಹಪಾಠಿಗಳಿಂದಲೂ ಹಾಗೂ
ಉಳಿದ ಕಾಲು ಭಾಗವನ್ನು ಕಾಲಕ್ರಮೇಣ
ಅನುಭವದಿಂದಲೂ ಪಡೆಯುತ್ತಾನೆ.
A student acquires a quarter of his knowledge from his
teacher, a quarter from his own intellect, a quarter from his classmates and the
remaining quarter from experience over time.
No comments:
Post a Comment