Aug 5, 2022

SUBHASHITA: ನಮಂತಿ ಫಲಿತಾ: ವೃಕ್ಷಾ: (ವಿನಮ್ರತೆ)| SUBHASHITA NAMANTI PHALITA VRAKSHA WITH MEANING

 

ಹಾಡಲು ಕಲಿಯಿರಿ(CLICK HERE TO LEARN THIS SUBHASHITA)


नमन्ति फलिता: व्र्क्षाः नमन्ति सुजनाः बुधाः |

शुष्ककाष्टानि  मूर्खाश्च च्छिन्द्यन्ते   नमन्ति वै ||

 

ನಮಂತಿ ಫಲಿತಾ: ವೃಕ್ಷಾ: ನಮಂತಿ ಸುಜನಾ: ಬುಧಾ:

ಶುಷ್ಕಕಾಷ್ಟಾನಿ ಮೂರ್ಖಾಶ್ಚ ಛಿನ್ದ್ಯನ್ತೇ ನಮಂತಿ ವೈ॥

  

ಹೇಗೆ ಫಲಭರಿತವಾದ ಹಣ್ಣಿನ ಮರದ ಕೊಂಬೆಗಳು ಬಾಗಿರುತ್ತವೆಯೋ ಹಾಗೆಯೇ ಉದಾತ್ತ ಜನರು, ಬುದ್ಧಿವಂತರು, ಪಂಡಿತರು ಕೂಡ ಜ್ಞಾನ ಬೆಳೆದಂತೆ ವಿನಮ್ರತೆ ಯನ್ನು ಬೆಳೆಸಿಕೊಳ್ಳುತ್ತಾರೆ. ಆದರೆ ಒಣಗಿದ ಕಟ್ಟಿಗೆ ಹಾಗೂ ಮೂರ್ಖರು ಎಂದು ತಲೆ ಬಾಗುವುದಿಲ್ಲ. ಹೇಗೆ ಒಣಗಿದ ಕಟ್ಟಿಗೆಯನ್ನು ಬಾಗಿಸಬೇಕಾದರೆ ಅದನ್ನು ತುಂಡು ಮಾಡಬೇಕೋ ಹಾಗೆಯೇ ಮೂರ್ಖರನ್ನು ಸರಿದಾರಿಗೆ ತರಬೇಕಾದರೆ ಶಿಕ್ಷೆಯೇ ಮುಖ್ಯ ಮಾರ್ಗವಾಗಿದೆ.

.....................................................................................................................................


No comments:

Post a Comment