ಹಾಡಲು ಕಲಿಯಿರಿ(CLICK HERE TO LEARN THIS SUBHASHITA)
कार्यार्थी
भजते लोकं यावत् कार्यं
न सिध्यति |
उत्तीर्णॆ
च परे पारे नौकायां
किं प्रयोजनम् ||
ಕಾರ್ಯಾರ್ಥೀ
ಭಜತೇ ಲೋಕಂ ಯಾವತ್ ಕಾರ್ಯಂ
ನ ಸಿಧ್ಯತಿ।
ಉತ್ತೀರ್ಣೇ
ಚ ಪರೇ ಪಾರೆ ನೌಕಾಯಾ೦
ಕಿ೦ ಪ್ರಯೋಜನಮ್॥
ಮನುಷ್ಯನು ಬೇರೆಯವರಿಂದ ತನಗೆ ಆಗಬೇಕಾದ ಕೆಲಸ ಮುಗಿಯುವ ತನಕ ಅವರನ್ನು ಹೋಗುತ್ತಿರುತ್ತಾನೆ ಆದರೆ ಕೆಲಸ ಮುಗಿದ ಮೇಲೆ ಅವರನ್ನುನದಿ ದಾಟಿದ ಮೇಲೆ ಅಂಬಿಗನನ್ನು ದೋಣಿಯನ್ನು ಮರೆಯುವ ಪ್ರಯಾಣಿಕನಂತೆ ಮರೆತು ಬಿಡುತ್ತಾನೆ
............................................................................................................................
No comments:
Post a Comment