ಹಾಡಲು ಕಲಿಯಿರಿ(CLICK HERE TO LEARN THIS SUBHASHITA)
कर्ता
कारयिता चैव, प्रेरकाश्चानुमोदकः |
सुकृते दुष्कृते
चैव चत्वारः समभागिनः ||
ಕರ್ತಾ
ಕಾರಯಿತಾ ಚೈವ ಪ್ರೇರಕಾಶ್ಚಾನುಮೋದಕ:।
ಸುಕೃತೆ
ದುಷ್ಕೃತೆ ಚೈವ ಚತ್ವಾರ: ಸಮಭಾಗಿನ:॥
ಕರ್ತೃ: ಕೆಲಸ
ಮಾಡಿದವನು,ಕಾರಯಿತ: ಕೆಲಸವನ್ನು ಮಾಡಿಸಿದನು, ಪ್ರೇರಕ: ಪ್ರೇರೇಪಿಸಿದವನು ಹಾಗೂ ಅನುಮೋದಕ: ಮಾಡಿದ
ಕೆಲಸವನ್ನು ಮೆಚ್ಚಿದವನು.
ಆದ್ದರಿಂದ ನಾವು ಯಾವಾಗಲೂ ಪುಣ್ಯ ಕಾರ್ಯಗಳನ್ನು ಮಾಡಬೇಕು
,ಮಾಡಿಸಬೇಕು, ಪ್ರೇರೇಪಿಸಬೇಕು ಹಾಗೂ ಅನುಮೋದಿಸಬೇಕು.
.............................................................................................................
Also See:
ಕಮಲದ ಮೊಗದೋಳೆ | Kamalada Mogadole Song Lyrics in Kannada
SUBHASHITAS(ಸುಭಾಷಿತಗಳು -ಅರ್ಥ).
No comments:
Post a Comment