ಹಾಡಲು ಕಲಿಯಿರಿ(CLICK HERE TO LEARN THIS SUBHASHITA
कन्या
वरयेते रूपं माता वित्तं पिता श्रुतम् |
बान्धवाः
कुलमिच्छन्ति म्र्ष्टान्नमितरे जनाः ||
ಕನ್ಯಾ
ವರಯತೇ ರೂಪಂ ಮಾತಾ ವಿತ್ತಂ ಪಿತಾ ಶುೃತಂ|
ಬಾಂಧವಾಃ
ಕುಲಮಿಚ್ಛಂತಿ ಮೃಷ್ಟಾನ್ನಮಿತರೇ
ಜನಾ: ||
ವರನನ್ನು ಆರಿಸುವಾಗ ,ಕನ್ಯೆಯು ಅವನ ರೂಪ, ಎತ್ತರ, ಬಣ್ಣ ಇತ್ಯಾದಿ ಬಾಹ್ಯ ಸೌಂದರ್ಯವನ್ನು ನೋಡಿ ಇಷ್ಟಪಡುತ್ತಾಳೆ.ಹುಡುಗಿಯ ತಾಯಿಯು ಅವನ ಸಂಪತ್ತನ್ನು ನೋಡುತ್ತಾಳೆ. ತಂದೆಯು ವರನ ವಿದ್ಯಾಭ್ಯಾಸ ಹಾಗೂ ಯೋಗ್ಯತೆಯನ್ನು ನೋಡುತ್ತಾನೆ. ಬಂಧುಗಳು ವರನ ಕುಲ ವಂಶ ಹಾಗು ಜಾತಿಗಳ ಬಗ್ಗೆ ಗಮನ ಹರಿಸುತ್ತಾರೆ. ಮದುವೆಗೆ ಬಂದ ಸಂಬಂಧಿಕರು, ಸಭಿಕರು, ಸ್ನೇಹಿತರಿಗೆ ಬೇಕಾಗಿರುವುದು ಒಳ್ಳೆಯ ಭೋಜನ.
"ಎಲ್ಲರಿಗೂ ಅವರವರ ದೃಷ್ಟಿಯಲ್ಲಿ ಅವರವರು ಸರಿ."
..............................................................................................................
No comments:
Post a Comment