ಹಾಡಲು ಕಲಿಯಿರಿ(CLICK HERE TO LEARN THIS SUBHASHITA)
दूरतः
पर्वतॊ रम्यः बन्धू रम्यः परस्परम् |
युद्धस्य
च कथा रम्या त्रीणि
रम्याणि दूरतः ||
ದೂರತ:
ಪರ್ವತೋ ರಮ್ಯ: ಬಂಧೂ ರಮ್ಯ: ಪರಸ್ಪರಮ್।
ಯುದ್ಢಸ್ಯ
ಚ ಕಥಾ ರಮ್ಯಾ ತ್ರೀಣಿ
ರಮ್ಯಾಣಿ ದೂರತ:॥
ದೂರದಿಂದ
ನೋಡಿದಾಗ ಪರ್ವತವು ಸುಂದರವಾಗಿ
ಕಾಣಿಸುತ್ತದೆ. ದೂರದಿಂದ ನೋಡಿದಾಗ ಬಂಧುಗಳು ಪರಸ್ಪರ ಅನ್ಯೋನ್ಯವಾಗಿ ಕಾಣಿಸುತ್ತಾರೆ. ದೂರದಿಂದ ನೋಡಿದಾಗ
ಕೇಳಿದಾಗ ಯುದ್ಧದ ದೃಶ್ಯವೂ ಸುಂದರವಾಗಿ ಕಾಣಿಸುತ್ತದೆ ಆದರೆ ಇವುಗಳನ್ನು ಹತ್ತಿರದಿಂದ ನೇರವಾಗಿ ನೋಡಿದರಷ್ಟೇ
ಅವುಗಳ ಭೀಕರತೆ ಅರಿವಾಗುತ್ತದೆ. ದೂರದಿಂದ ನೋಡಿರುವುದೆಲ್ಲ ರಮ್ಯವಾಗಿ ಇರುವುದಿಲ್ಲ, ಹತ್ತಿರದಿಂದ ನೋಡಿದಾಗಲೇ ಸತ್ಯ ಗೋಚರವಾಗುತ್ತದೆ
.....................................................................................................
No comments:
Post a Comment